ನನ್ನ ಕನ್ನಡ ಬರೆಹಗಳ ಓದುಗರ ಗಮನಕ್ಕೆ:
ನಾನು 'ನುಡಿ'ಯಲ್ಲಿ ಟೈಪ್ ಮಾಡಿದ ಬರೆಹಗಳನ್ನು 'ಯುನಿಕೋಡ್' ಗೆ ಪರಿವರ್ತಿಸಿ ಇಲ್ಲಿ ಪೋಸ್ಟ್ ಮಾಡಿರುತ್ತೇನೆ. ಆದರೆ ಹೀಗೆ ಪರಿವರ್ತಿಸುವಾಗ ಕೆಲವು ತಪ್ಪುಗಳು ನಮ್ಮ ಕೈ ಮೀರಿ ನುಸುಳಿರುತ್ತವೆ. ನಾನು ಅವುಗಳನ್ನು ಸರಿಪಡಿಸಲಿದ್ದೇನೆ. ಹೀಗಾಗಿ, ದಯವಿಟ್ಟು ಇವನ್ನು ಟೈಪಿಂಗ್ ದೋಷವೆಂದು ಬಗೆದು, ನನ್ನ ಕನ್ನಡ ಜ್ಞಾನವನ್ನು ಸಂಶಯಿಸಬಾರದು ಎಂದು ವಿನಂತಿಸುತ್ತೇನೆ
Comments
Post a Comment